
ಇಂಡಿ ಪಟ್ಟಣದ ಸಂಗಮ ಲಾಡ್ಜ್, ಕೀರ್ತಿ ಲಾಡ್ಜ್, ಬಂಜಾರ ಲಾಡ್ಜ್ ಮೇಲೆ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಇಂಡಿ ಪೊಲೀಸರು ದಾಳಿ ಮಾಡಿ ಮೂರು ಜನ ಮಹಿಳೆಯರನ್ನು ಹಾಗೂ ಒಬ್ಬ ಪುರುಷನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ ಕಾದು ನೋಡಬೇಕಾಗಿದೆ…!


WhatsApp us