
ಇಂಡಿ.ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಸದಸ್ಯತ್ವ ಅಭಿಯಾನ ಹಾಗೂ ಜನರೊಂದಿಗೆ ಜನತಾದಳ ಎಂಬ ಕಾರ್ಯಕ್ರಮಕ್ಕೆ ದಿನಾಂಕ 16.7.25ರಂದು ಆಗಮಿಸಲಿದ್ದು.ಇವರೊಂದಿಗೆ ರಾಜ್ಯ ಉಪಾಧ್ಯಕ್ಷರಾದ ನಾನಾಗೌಡ ಬಿರಾದಾರ, ಗುರುಮಿಟ್ಕಲ್ ಶಾಸಕರಾದ ಶರಣಗೌಡ.ಕಂದಕೂರ, ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ, ಹಾಗೂ ಜಿಲ್ಲಾ ಮುಖಂಡರು ನಮ್ಮ ತಾಲೂಕಾ ಮುಖಂಡರು ಆಗಮಸಿಲ್ಲಿದ್ದು ಅಂದು 10.30ಕ್ಕೆ ಸ್ಟೇಷನ್ ರಸ್ತೆಯ ಶಿವಾಜಿ ಸರ್ಕಲ್ ದಿಂದ ಬೈಕ್ ಮುಖಾಂತರ ಜಾತಾ ತಡೆಯುವುದು.ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಕಾರ್ಯಕ್ರಮ ನಡೆಯಲ್ಲಿದು. ಎಂದು ಇಂಡಿ ಜೆಡಿಎಸ್ ಘಟಕದ ಅಧ್ಯಕ್ಷ ಬಿ ಡಿ ಪಾಟೀಲರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.










