
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಶಾಕರಾದ ರಮೇಶ ಭೂಸನೂರ ಅವರ ಧರ್ಮಪತ್ನಿ ಲಲಿತಾ ಆರ್ ಭೂಸನೂರ ಅವರು ದೇವರನಾದಗಿಯಿಂದ ಸಿಂದಗಿ ತೆರಳುವಾಗ ಮಾರ್ಗ ಮಧ್ಯ ಅಪಘಾತಕ್ಕಿಡಾಗಿ ಗಾಯಗೊಂಡ ವಾಹನ ಸವಾರನಿಗೆ ಆಸ್ಪತ್ರೆಗೆ ಕಳುಹಿಸಿ, ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಶಾಸಕ ರಮೇಶ ಭೂಸನೂರ ಅವರ ಧರ್ಮ ಪತ್ನಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.










