I TODAY NEWS

Politics

A wonderful serenity has taken possession of my entire soul, like these sweet mornings of spring which I enjoy with my whole heart.

ಮಹಾರಾಷ್ಟ್ರ ಸಿಎಂ ಆಗಿ ಏಕನಾಥ ಶಿಂಧೆ ಘೋಷಣೆ

ಮಹಾರಾಷ್ಟ್ರಸಿಎಂ ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮ ನೀಡಿರುವ ಬೆನ್ನಲ್ಲೆ ಹೊಸ ಸರ್ಕಾರ ರಚನೆಯ ತಯಾರಿ ಆರಂಭವಾಗಿದೆ ಇದೀಗ ಮಹಾರಾಷ್ಯದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆಂದು...

Read more

ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ ದುರ್ಬಳಕೆ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ದೇಶಕ್ಕೆ ಗಂಡಾಂತರ ಎದುರಾದಾಗ ತುರ್ತು ಪರಿಸ್ಥಿತಿ ಘೋಷಿಸದೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕುರ್ಚಿಗೆ ತೊಂದರೆಯಾದಾಗ ಸಂವಿಧಾನದತ್ತ ತುರ್ತುಪರಿಸ್ಥಿತಿಯನ್ನು ದುರ್ಬಳಕೆ  ಮಾಡಿಕೊಂಡಿದ್ದನ್ನು ಮರೆಯುವಂತಿಲ್ಲ ಎಂದು ತುರ್ತು...

Read more

ಮಾನ್ಯ ಶಾಸಕರಿಂದ ಇಂಡಿ ತಾಲೂಕಿನ ತೆನ್ನಿಹಳ್ಳಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿದ ಗ್ರಾಮ ಪಂಚಾಯತ ನೂತನ ಕಟ್ಟಡ ಉದ್ಘಾಟನೆ

ಇಂದು ಇಂಡಿ ತಾಲೂಕಿನ ತೆನ್ನಿಹಳ್ಳಿಯಲ್ಲಿ ಸನ್ 2021-22 ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿದ ಗ್ರಾಮ ಪಂಚಾಯತ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕರಾದ ಮಾನ್ಯ...

Read more

ಅಖಿಲೇಶ್ ಯಾದವಗೆ ಮುಖಭಂಗ : ತವರು ಕ್ಷೇತ್ರದಲ್ಲಿ ಬಿಜೆಪಿಗೆ ಜಯ

ಉತ್ತರ ಪ್ರದೇಶದ ಎರಡೂ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಎರಡೂ ಸ್ಥಾನಗಳನ್ನ ಕಳೆದುಕೊಂಡಿದೆ ಬಿಜೆಪಿ ಎರಡು ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.ರಾಂಪುರ ಹಾಗೂ ಅಜಂಗಢದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು...

Read more

ದೇಶದ ಅಖಂಡತೆ ಹಾಗೂ ಉಳಿವಿಗಾಗಿ ಬಲಿದಾನಗೈದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೋರಾಟ ಅವಿಸ್ಮರಣೀಯ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ

ವಿಜಯಪುರ : ಜಿಲ್ಲೆಯ ಕೊಲ್ಹಾರ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿಯನ್ನುದ್ದೇಶಿಸಿ ಮಾತನಾಡಿದ ಅವರು ಅತ್ಯಂತ ಚತುರಮತಿಗಳಾಗಿದ್ದ ಶ್ಯಾಮ್ ಪ್ರಸಾದ್...

Read more

ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ,ಶಾಸಕ ಶಿವಾನಂದ ಪಾಟೀಲ್

ನನ್ನ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು. ಕೋಲ್ದಾರ ಪಟ್ಟಣದ 12 ನೇಯ ವಾರ್ಡಿನಲ್ಲಿ ನಡೆದ ಸಮುದಾಯ ಭವನದ ಭೂಮಿಪೂಜೆ...

Read more

ಶಾಸಕ ಯತ್ನಾಳಗೆ ಶಿವಾನಂದ ಪಾಟೀಲ ಪಂಥಾಹ್ವಾನಬಿಜೆಪಿ ಶಾಸಕರ ಬಸನಗೌಡ ಪಾಟೀಲ

ವಿಜಯಪುರ : ಯತ್ನಾಳ ಹಾಗೂ ಕಾಂಗ್ರೆಸ್ ಶಾಸಕ ಶಿವಾನಂದ್ ಪಾಟೀಲ ನಡುವೆ ಮಾತಿನ ಜಟಾಪಟಿ ನಡೆದಿದೆ ಶಾಸಕ ಶಿವಾನಂದ್ ಪಾಟೀಲ್ ಇದೀಗ ಶಾಸಕ ಯತ್ನಾಳಗೆ ಪಂಥಾಹ್ವಾನವೊಂದು ನೀಡಿದ್ದಾರೆ...

Read more

ಮಹಾ ಸರ್ಕಾರಕ್ಕೆ ಸಂಕಷ್ಟ ಸೇನಾ ಶಾಸಕರು ಹೋಟೆಲ್ ಗೆ ಶಿಫ್ಟ ರೆಬೆಲ್ ಗಳ ಮನವೊಲಿಕೆಗೆ ಯತ್ನ

ಶಿವಸೇನೆಯ ಹಿರಿಯ ಸಚಿವ ಏಕನಾಥ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಕೆಲವು ಶಾಸಕರನ್ನು ಬಿಜೆಪಿ ಆಡಳಿತವಿರುವ ಗುಜರಾತಿಗೆ ಕರೆದೊಯ್ದು ನಂತರ, 2019 ರಲ್ಲಿ ಅಸ್ತಿತ್ವಕ್ಕೆ ಬಂದ...

Read more

ಒಬ್ಬ ಹೆಂಡತಿಗೆ ಇಬ್ಬಿಬ್ಬರು ತಾಳಿ ಕಟ್ಟಿದ್ದಾರೆ

ರಾಜ್ಯಸಭೆ ಚುನಾವಣೆಯಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್۔ ಆರ್۔ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆಎಂಬ ಆರೋಪ ಈಗಾಗಲೇ ಕೇಳ್ಳಿ ಬಂದಿದೆ ಈ ಸಂಬಂಧ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ...

Read more
Page 17 of 17 1 16 17
  • Trending
  • Comments
  • Latest

Recent News