I TODAY NEWS

ರೋಗ ನಿರ್ಮೂಲನೆಗೆ  ೫ ವರ್ಷದೊಳಗಿನವರಿಗೆ ಲಸಿಕೆ |  ತಾಲೂಕಿನಲ್ಲಿ ೨೬೪ ಕೇಂದ್ರಗಳಲ್ಲಿ ಲಸಿಕೆ

ಪಲ್ಸ ಪೋಲಿಯೊ ಅಭಿಯಾನವನ್ನು ಈ ವರ್ಷ ಪುನಾರಂಭಿಸಲಾಗುತ್ತಿದ್ದು  ತಾಲೂಕಿನಲ್ಲಿ ಮಾರ್ಚ ೩ ರಿಂದ ೪ ದಿನಗಳ ಕಾಲ ನಡೆಯಲಿದೆ. ೫ ವರ್ಷದೊಳಗಿನ  ೬೧೬೨೯ ಕ್ಕೂ ಹೆಚ್ಚು ಮಕ್ಕಳಿಗೆ...

Read more

ನ್ಯಾಯಾಧೀಶರಾಗಿ ನೇಮಕ: ಅತನೂರಗೆ ಸನ್ಮಾನ

ಇಂಡಿ: ಕರ್ನಾಟಕ ಕಾನೂನು ಸೇವಗಳ ಸಿವಿಲ್ ಜಡ್ಜ್ ನೇರ ನೇಮಕಾತಿ ಪರೀಕ್ಷೆಯಲ್ಲಿ ತಾಲೂಕಿನ ಸಾಲೋಟಗಿ ಗ್ರಾಮದ ನ್ಯಾಯವಾದಿ ಜಹೀರ್ ಅತನೂರ ರಾಜ್ಯಕ್ಕೆ 2ನೇ ರಾಂಕ್ ಪಡೆದು ಸಿವಿಲ್...

Read more

ದೇವಾಲಯಗಳು ಮನುಷ್ಯನ ಶ್ರದ್ಧಾಕೇಂದ್ರಗಳು- ಕಾಶಿ ಶ್ರೀಗಳು 

ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳು ಎಂದು ಶ್ರೀಮದ್ ಕಾಶಿ  ಜ್ಞಾನ ಸಿಂಹಾಸನಾಧಿಶ್ವರ ಡಾ|| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ  ಮಹಾಸ್ವಾಮಿಗಳು ಜಂಗಮವಾಡಿ ಮಠ ಕಾಶಿ ಹೇಳಿದರು.ತಾಲೂಕಿನ...

Read more

ಶೈಕ್ಷಣಿಕ ಪ್ರಗತಿಗೆ ಸರ್ವರ ಸಹಕಾರ ಅಗತ್ಯ

ವಾಣಿಜ್ಯ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪ್ರಸಿದ್ದಿ ಪಡೆಯುತ್ತಿರುವ  ಇಂಡಿ ಪಟ್ಟಣವು  ಮುಂಬರುವ ದಿನಗಳಲ್ಲಿ ಶಿಕ್ಷಣ ರಂಗದಲ್ಲಿಯೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು  ಈ ದಿಶೆಯಲ್ಲಿ  ಸಾರ್ವಜನಿಕರು ಸೇರಿದಂತೆ...

Read more

ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿದೆ

ಸ್ವಾಭಿಮಾನಿ ರಾಷ್ಟç ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರು ಹಿಂದುಸ್ಥಾನವನ್ನು ಒಗ್ಗುಡಿಸಲು ಬಹುವಾಗಿ ಶ್ರಮಿಸಿದರು. ಶಿವಾಜಿಯ ಧೈರ್ಯ,ಶೌರ್ಯ,ಸಾಹಸ ರಾಷ್ಟç ಭಕ್ತಿ ಆಡಳಿತಗಾರರಿಗೆ ಎಂದೆAದಿಗೂ ಪ್ರೇರಣಾದಾಯಕವಾಗಿದ್ದು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ...

Read more

ಫೆ. 28ರಂದು ಇಂಡಿ ತಾಲೂಕಿನ ಶೈಕ್ಷಣಿಕ ಸಮ್ಮೇಳನ ನಡೆಸಲು ತಿರ್ಮಾನ

ಇಂಡಿ: ತಾಲೂಕಿನ ತಾಂಬಾ ಗ್ರಾಮದಲ್ಲಿ ತಾಲೂಕಾ ಶೈಕ್ಷಣಿಕ ಸಮ್ಮೇಳನ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಶತಮಾನೋತ್ಸವ, ಶಿಕ್ಷಕ ಸಂಘದ ಸೊಸೈಟಿ ಕಟ್ಟಡ ಉದ್ಘಾಟನೆ ಕುರಿತು ರವಿವಾರದಂದು...

Read more

ಹೊತ್ತಿ ಉರಿದ ಲಾರಿ, ತಪ್ಪಿದ ಭಾರೀ ಅನಾಹುತ

ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಿನ್ನೆ ರಾತ್ರಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ....

Read more

ಜಿಲ್ಲಾ ಮಟ್ಟದ ಕಾರ್ಯಕ್ರಮ | ರೈತರಿಗೆ ತರಬೇತಿಜೇನು ಕೃಷಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ

ಮಾನವ ನಿರ್ಮಿತ ಜೇನುಗುಡಗಳಲ್ಲಿ ಜೇನು ನೊಣಗಳ ಸಮೂಹಗಳನ್ನು ಅಥವಾ ಜೇನು ನೊಣಗಳ ಕುಟುಂಬಗಳನ್ನು ಪೋಷಣೆ ಕಡಿಮೆ ಖರ್ಚಿನಲ್ಲಿ ಮಾಡಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂದು ರಾಷ್ಟಿçÃಯ ಉತ್ತಮ...

Read more

ಫೆ. 17ರಂದು ವಿದ್ಯುತ್ ವ್ಯತ್ಯಯ

220ಕೆವಿ ವಿದ್ಯುತ್‌ ಸ್ವೀಕರಣಾ ಕೇಂದ್ರ ಆಹೇರಿ ಮತ್ತು ಇಂಡಿಯಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಈ ಮಾರ್ಗದ 110ಕೆವಿ, 33ಕೆವಿ, 11ಕೆವಿ ಮಾರ್ಗಗಳಲ್ಲಿ ಫೆ. 17ರಂದು...

Read more
Page 10 of 26 1 9 10 11 26
  • Trending
  • Comments
  • Latest

Recent News