I TODAY NEWS
I Today News

I Today News

ಅನುಮಾನಾಸ್ಪದ ರೀತಿಯಲ್ಲಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆ

ಬಾಗಲಕೋಟೆ : ನಗರದ ಶೀಗಿಕೇರಿ ಕ್ರಾಸ್ ಬಳಿ ಸೇತುವೆ ಕೆಳಗಡೆ ಅನುಮಾನಾಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಸುಮನ್ ಪತ್ತಾರ (26) ಮೃತ ದುರ್ದೈವಿ. ಯುವತಿಯು ಕುಮಾರೇಶ್ವರ...

ನಾಟಕ ಮಾಡುವ ವೇಳೆ ಹೃದಯಾಘಾತದಿಂದ ಪೊಸ್ಟ್ ಮ್ಯಾನ್ ಸಾವು

ನಾಟಕದ ವೇಳೆ ಪೋಸ್ಟ್ ಮ್ಯಾನ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ಡ್ಯಾನ್ಸ್ ಮಾಡುವಾಗಲೇ ಶರಣು ಬಾಗಲಕೋಟೆ (24)...

ಅಪರಿಚಿತರಿಂದ ವೃದ್ದನ ಕೊಲೆ

ಜಮೀನಿನಲ್ಲಿ ಮಲಗಿದ್ದ ವೃದ್ಧನ ಹತ್ಯೆಗೈದ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಶಿವಯೋಗಪ್ಪ ಬಡಿಗೇರ ಹತ್ಯೆಯಾಗಿರುವ ದುರ್ದೈವಿಯಾಗಿದ್ದು,...

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಭಾರತದ ಸಂವಿಧಾನವನ್ನು ವಿಶ್ವದ ಎಲ್ಲ ದೇಶಗಳು ಗೌರವಿಸುತ್ತವೆ. ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು. ಭಾರತ ಸಂವಿಧಾನ ಪೀಠಿಕೆ ಓದುವ...

ಗೌರೀ ಗಣೇಶ್ ಹಬ್ಬದ ಆಚರಣೆ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು

ಬಸವನ ಬಾಗೇವಾಡಿಯ : ಪೊಲೀಸ್ ಠಾಣೆ ಆವರಣದಲ್ಲಿ ಗೌರೀ ಗಣೇಶ್ ಹಬ್ಬದ ಆಚರಣೆ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು ಈ ಸಭೆಯಲ್ಲಿ ಟಿಪ್ಪು ಕ್ರಾಂತಿ ಸೇನೆಯ ಉತ್ತರ...

ವಿದ್ಯುತ್ ಸ್ಪರ್ಷಿಸಿ ಬಾಲಕ ಸಾವು

ಮರದಲ್ಲಿ ತೊಂಡೆಕಾಯಿ ಹರಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಬಾಲಕ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ. ಶಾಂತಪ್ಪ ಗಡಗಿಮನಿ (10) ಮೃತಪಟ್ಟಿರುವ...

ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿದ ಪಕ್ಷ ಉಳಿಯಲ್ಲ: ಎಂಪಿ

ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ ಸಣ್ಣ ಸಣ್ಣ ಹುಡುಗರು ಹೇಳಿಕೆ ನೀಡಿದ್ದಾರೆ ಇಂದು ನಿನ್ನೆ ಮಂತ್ರಿ ಯಾಗಿದ್ದಾರೆ, ನಾನು ಇಂದಿರಾ ಗಾಂಧಿ ರಾಜೀವ್ ಗಾಂಧಿ...

ಜಮೀನಿಗೆ ನುಗ್ಗಿದ ಸರ್ಕಾರಿ ಬಸ್

ಚಾಲಕನ ಅಜಾಗರೂಕತೆಯಿಂದಾಗಿ ಸರ್ಕಾರಿ ಬಸ್‌ಯೊಂದು ಜಮೀನಿಗೆ ನುಗ್ಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಭಾರೀ ಅನಾಹುತ...

ಅಂತರಾಷ್ಟ್ರೀಯ ಸಾಕ್ಷರತಾ ದಿನಸಾಕ್ಷರತೆಯಿಂದ ಬಡತನ,ನಿರುದ್ಯೋಗ ನಿರ್ಮೂಲನೆ ಸಾಧ್ಯ-ಸಂತೋಷ ಬಂಡೆ

ಇಂಡಿ: ಸಾಕ್ಷರತೆಯು ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಇದು ಪ್ರತಿಯೊಬ್ಬರಿಗೂ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೆಯೇ...

ಇಂಡಿಯಲ್ಲಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಬಿಜೆಪಿ ರೈತ ಮೋರ್ಚಾ ಇಂಡಿ ಮಂಡಲದ ನೇತೃತ್ವದಲ್ಲಿ ಇಂದು ಇಂಡಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ...

Page 35 of 70 1 34 35 36 70
  • Trending
  • Comments
  • Latest

Recent News