I TODAY NEWS
I Today News

I Today News

ವಿಶೇಷಚೇತನರ ಮತದಾನ ಕುರಿತು ತರಬೇತಿಜವಾಬ್ದಾರಿಯಿಂದ ಚುನಾವಣೆ ಕರ್ತವ್ಯ ನಿರ್ವಹಿಸಿ – ಎಸಿ ಅಬೀದ್ ಗದ್ಯಾಳ

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು  ಚುನಾವಣೆ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು  ಜವಾಬ್ದಾರಿಯುತವಾಗಿ ಕರ್ತವ್ಯ  ನಿರ್ವಹಿಸಿ  ಎಂದು ಸಹಾಯಕ ಚುನಾವಣೆ...

ಕೃಷ್ಣಾ ಕಾಲುವೆಯಿಂದ ಕೆರೆ ಹಳ್ಳಗಳಿಗೆ ನೀರು

ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆಯಿಂದ ಕಳೆದ ಎಂಟು ದಿನಗಳಿಂದ ತಾಲೂಕಿನಲ್ಲಿರುವ ಎಲ್ಲ ಕೆರೆ ಮತ್ತು ಹಳ್ಳಗಳಲ್ಲಿ ನೀರು ಹರಿಸಲಾಗಿದೆ.ಇದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ....

ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವದು: ಡಿಸಿ ಟಿ. ಭೂಬಾಲನ

ಇಂಡಿ ತಾಲೂಕಿನಲ್ಲಿ ಅಬಕಾರಿ ಆಕ್ರಮ ತಟೆಗಟ್ಟಲು 08359-222093, 9686824969, 9036645944 ನಂಬರ್ ಗೆ ಸಂಪರ್ಕಿಸುವಂತೆ ಡಿಸಿ ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಅಕ್ರಮ ಮಧ್ಯ ಹಾಗೂ ಕಳ್ಳಭಟ್ಟಿ, ಸಾರಾಯಿ...

ಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಜೋಡಿ ಕೊಲೆ

ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಜಮೀನೊಂದರಲ್ಲಿ ಬುಧವಾರ ನಡೆದಿದೆ. ಸೋಮನಿಂಗ ಕುಂಬಾರ್ (40) ಮತ್ತು...

ಶಾರ್ಟ್ ಸರ್ಕ್ಯೂಟ್‌ನಿಂದ ಜೆನರಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ

ಸಿಂದಗಿ : ಶಾರ್ಟ್ ಸರ್ಕ್ಯೂಟ್‌ನಿಂದ ಜೆನರಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ...

ವೇಳಾಪಟ್ಟಿ: ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024

ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024- ಪ್ರತಿ ಹಂತದಲ್ಲಿ ರಾಜ್ಯವಾರು ಡೇಟಾ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024 - ಎಲ್ಲಾ ಹಂತದ ನಕ್ಷೆ ಲೋಕಸಭೆ 2024 ರ ಸಾರ್ವತ್ರಿಕ...

120 ಕಳ್ಳಭಟ್ಟಿ ಸರಾಯಿ ಪಾಕೀಟುಗಳು ಒಟ್ಟು-12 ಲೀಟರ್ ಕಳ್ಳಬಟ್ಟಿ ಸರಾಯಿಯನ್ನು ಕಪ್ಪು ಬಣ್ಣದ ಸಾಗಾಟ

ಆರೋಪಿತನಾದ ಖೋಬಣ್ಣ ತಂ.ಮಹಾದೇವ ಕೋಳಿ, ಸಾ|| ಶಿರನಾಳ ಈತನು ದಿ : 24-08-2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಇಂಡಿ ತಾಲೂಕಿನ ಶಿರನಾಳ ಗ್ರಾಮದ ಬಾಂದಾರ...

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಯಶವಂತರಾಗೌಡ

ಇಂಡಿ ನಗರದ ಅಮರ್ ಹೋಟೆಲ್ ಆವರಣದಲ್ಲಿ ನಡೆದ 137 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕರಾದ...

ಪೋಲಿಯೋ ಹನಿ ಹಾಕಿಸಿ-ಹಸನ ಮುಜಾವರ

ಇಂಡಿ: ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು. ಹಾಗೇ ಮಾಡುವುದರಿಂದ ಅಂಗವಿಕಲತೆ ಕಾಣಿಸಿಕೊಳ್ಳುವುದಿಲ್ಲ ಎಂದು ಸಮಾಜ ಸೇವಕ ಹಸನ ಮುಜಾವರ ಹೇಳಿದರು. ಅವರು ಪಟ್ಟಣದ ವಾರ್ಡ್...

ಸರಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ – ಸಚಿವ ಎಂ.ಬಿ.ಪಾಟೀಲ

ಸರಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು  ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.ತಾಲೂಕಿನ ಅಥರ್ಗಾ...

Page 19 of 70 1 18 19 20 70
  • Trending
  • Comments
  • Latest

Recent News